My Opera is closing 3rd of March

KannadigaraOkkoota

KannadigaraOkkoota

KannadigaraOkkoota

About

ಕನ್ನಡಿಗರ ಒಕ್ಕೂಟ
ಕನ್ನಡ, ತುಳು, ಕೊಡವ, ಕೊಂಕಣಿ ಮತ್ತು ಬ್ಯಾರಿ ಭಾಷಿಗರ ಸಂಗಮ :)
......A Lot can happen over OKUTA FanPage

ನಮ್ಮ ನಾಡು, ನುಡಿ, ನೆಲ, ಜಲ, ಜನರ ಸಂರಕ್ಷಣೆಗಾಗಿ ಹಾಗು ಕನ್ನಡ ಪರ ಚಿಂತನೆಗಾಗಿ ಮತ್ತು ಇಡೀ ವಿಶ್ವದ ಕನ್ನಡಿಗರಿಗೆ ನಾಡಿನ ಬಗ್ಗೆ ಆಸಕ್ತಿ ಮೂಡುವಂತೆ ಪ್ರೇರೇಪಿಸುವುದು. ಜೊತೆಗೆ ಜನರಿಗೆ ನಾಡು ನುಡಿಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಭಾಷೆ ಯಾವುದಾದರೇನು ನಾವೆಲ್ಲಾ ಕನ್ನಡಿಗರು ಎಂಬ ಭಾವನೆ ಮೂಡಬೇಕು. ಕನ್ನಡ ಭಾಷೆಯ ಸಹೋದರಿ ಭಾಷೆಗಳಾದ ತುಳು, ಕೊಡವ, ಕೊಂಕಣಿ ಮತ್ತು ಬ್ಯಾರಿ ಭಾಷೆಗಳು ಬೆಳೆಯಲು ಅನುವು ಮಾಡಿಕೊಡಬೇಕು.

ಕನ್ನಡ ಬರೆಯೋದು ಕಲಿಯಲು ಇದನ್ನು ಉಪಯೋಗಿಸಿ.....
http://quillpad.in/kannada/

ಪ್ರೀತಿಯ ಕನ್ನಡಕ್ಕಾಗಿ ನನ್ನ ಒ೦ದು ಅರ್ಪಣೆ, ಕನ್ನಡಿಗರ ಒಕ್ಕೂಟ ನನಗಾಗಿ, ನಿಮಗಾಗಿ, ಎಲ್ಲರಿಗಾಗಿ
ಇಲ್ಲಿದೆ ಪ್ರೀತಿ, ಕನಸು, ಭಾವನೆ, ಸ್ಮರಣೆ
ಬನ್ನಿ... ಒಂದಾಗಿ ಸೇರೋಣ....