My Opera is closing 3rd of March

Lokesh Channappa

Lokesh Channappa

Lokesh Channappa

About me

Ah....
You are here, Which means that you do want to know about me.
The name's Lokesh C & I live in INDIA / Karnataka / Bangalore. Well, I am a Gowda there isn't a biography of mine available, I'm not a celebrity. One thing that I can't do without is Music. Soft, Relaxing, Soothing Music, Indespensable. I watch movies too, Whenever I can I love reading & my favourite authors are Kuvempu, Bee Chi, Masti, Tejaswi, Bendre & Iyengar, though I've read all creations of Bee Chi, My favourite singers are Dr.Rajkumar, S Janaki, Chitra, L R Eshwari, S P B, Nandita, Upendra. So, there you are. That's all I think there's to know about me. Get browsing this Profile & I'm sure you will find it to contain something that you will like.
You can read my Profile which has something for Everyone............

My Personal TagLine:---
Travel..... Travel..... Travel..... Until u r days gets an End.........


For Friends.......................,
ಗೆಳೆಯರೇ.... ನಾವು ದೊಡ್ಡವರಾದ ಮೇಲೆ ಕಾಣುವ ಕನಸುಗಳು, ಎಷ್ಟೋ ಸಾರಿ ಅವು ನನಸಾಗುವ ಮುಂಚೇನೆ ತನ್ನ ತೀವ್ರತೆಯನ್ನು ಕಳೆದುಕೊಂಡಿರುತ್ತವೆ....
ಆದರೆ ಒಮ್ಮೆ ಯೋಚಿಸಿ ನೋಡಿ.....
ನಾವು ನಮ್ಮ ಬಾಲ್ಯದಲ್ಲಿ ಕಂಡ ಕನಸುಗಳು ಹೇಗಿದ್ದವು...... ನೆನಪಾಯಿತೇ...
ಆಗೆಲ್ಲಾ ಕನಸುಗಳು ನಮ್ಮ ಉಸಿರಾಗಿದ್ದವು.... ಬದುಕಾಗಿದ್ದವು....
ಒಂದರ್ಥದಲ್ಲಿ ಕನಸುಗಳು ನನಸಾದ ಕ್ಷಣಗಳು ನಮಗೆ ಎಲ್ಲವೂ ಆಗಿದ್ದವು....
ಇಂದಿನ ಜಗತ್ತೇ ಹಾಗೆ....
ನಿಂತ ನೀರಂತೆ ಬದುಕು....
ಅಲ್ಲೆಲ್ಲೋ,,, ಒಮ್ಮೆ...
ಆಕಸ್ಮಿಕವಾಗಿ,,, ನಮ್ಮ ಜೀವನಕ್ಕೆ.. ನಮಗೆ ಅರಿವಿಲ್ಲದೇ ಕೆಲವರು ಬಂದು ಬಿಡುತ್ತಾರೆ...
ಅಲ್ಲೇ ನಿಂತೆ ಬಿಡುತ್ತಾರೆ...
ಸಿಕ್ಕವರು ಮನಸಿಗೆ ತುಂಬಾ ಹತ್ತಿರವಾಗುತ್ತಾರೆ....
ಕೆಲವರು ಹುಟ್ಟಿದಾಗಿನಿಂದಲೂ ಜೊತೆಗಿರುತ್ತಾರೆ...
ಕೆಲವೊಮ್ಮೆ.... ನಮ್ಮನ್ನು ಹೇಳದೇ.. ಕೇಳದೇ.... ದೂರ ನಡೆದು ಹೋಗಿ ಬಿಡುತ್ತಾರೆ....
ಅವರು ಬಂದ ಹೆಜ್ಜೆ ಗುರುತುಗಳನ್ನು ಮನದೊಳಗೆ ಉಳಿಸಿ....
ಅವರು.. ಅಪ್ಪ... ಅಮ್ಮ.. ತಮ್ಮ.. ಅಕ್ಕ... ಗೆಳೆಯ.. ಗೆಳತಿ...
ಪ್ರೇಮಿ.. ಯಾರೇ ಆಗಿದ್ದರು ಮರೆಯಾಗಾದೇ ಉಳಿಯುತ್ತಾರೆ...
ಅಂಥವರ ನೆನಪಲ್ಲಿ ಒಟ್ಟಾಗಿ ಗುಟ್ಟು ಹೇಳಿ ಕೊಳ್ಳೋಣ....
ಕಂಬನಿ ಮಿಡಿಯೋಣ.... ಒಮ್ಮೆ ಅವರನ್ನೆಲ್ಲ ಇಲ್ಲಿ ಕೂತು ನೆನಪು ಮಾಡಿಕೊಳ್ಳೋಣ.....

My work

Technical

Why I choose the Opera browser

Because of Performance

Download Opera